Pages
Home
Wednesday, 31 March 2010
ಆ ಸಂಜೆ.......ಜಿಟಿ ಜಿಟಿ ಮಳೆಯಲ್ಲಿ......ನಾನು ನೀನು ಒಬ್ಬರಿಗೊಬ್ಬರು ಕೈ ಕೈ ಹಿಡಿದು ನಡೆದು ಹೋದ ಆ ಕ್ಷಣ ಮತ್ತೊಮ್ಮೆ ಕಾಡಿತು ನಿನ್ನೆ ಬಂದ ನಾಲ್ಕು ಹನಿಗಳಿಂದ.
Wednesday, 3 March 2010
DTS ಎಫೆಕ್ಟ
Love ಕ್ಲಿಕ್ ಆದರೆ ಹುಡುಗ - ಹುಡುಗಿ ದಿನ pulsar DTS-i ಗಾಡಿಲಿ ಊರೆಲ್ಲ ರೌಂಡು.......
ಹುಡುಗಿ ಕೈ ಕೊಟ್ಟರೆ......
ಹುಡುಗನ ಮನೆ ಮುಂದೆ DTS ಎಫೆಕ್ಟನಲ್ಲಿ ತಮಟೆ ಸೌಂಡು......
ಇವೆಲ್ಲ ಬೇಕಾ ???
DTS ಎಫೆಕ್ಟ
Newer Posts
Older Posts
Home
Subscribe to:
Posts (Atom)