Pages

Monday, 18 April 2011

Separation of Finger millet




Share/Save/Bookmark

6 comments:

ಮನಸು said...

ಭತ್ತ ಬೇರ್ಪಡಿಸಿ ಹುಲ್ಲು ಮೆದೆ ಕಟ್ಟಿಹರು
ಉಳುವ ಯೋಗಿ ಮಹಾಶಯರು

ಭತ್ತದ ಬೆಳೆಗೆ ಸುಡು ಬಿಸಿಲ ಧಗೆ
ನಿಲ್ಲಲು ಪುಟ್ಟ ಅಂಕುಡೊಂಕಿನ ಮಾಳಿಗೆ
ಸ್ವಚ್ಚಂದ ಗಾಳಿಯಲಿ ಕಲ್ಲು-ಮಣ್ಣು ಬೇರಾಗಿಸಿ
ಉಣಬಡಿಸುವರು ನಮ್ಮೆಲ್ಲರ ಹೊಟ್ಟೆಗೆ
ಇದು ರೈತಾಪಿ ಜೀವನದ ನೆಡಿಗೆ....

- ತುಂಬಾ ಚೆನ್ನಾಗಿದೆ ಫೋಟೋ

HegdeG said...

ಸ್ವಚ್ಚಂದ ಗಾಳಿಯಲಿ ಕಲ್ಲು-ಮಣ್ಣು ಬೇರಾಗಿಸಿ
ಉಣಬಡಿಸುವರು ನಮ್ಮೆಲ್ಲರ ಹೊಟ್ಟೆಗೆ
ಇದು ರೈತಾಪಿ ಜೀವನದ ನೆಡಿಗೆ..........
ವಾಹ್..!! ಎಂತ ಸಾಲುಗಳು, ಅರ್ತ ಪೂರ್ಣವಾಗಿದೆ.

ತುಂಬಾ ಧನ್ಯವಾದಗಳು :-)

Chetana said...

ತುಂಬಾ ಒಳ್ಳೆಯ ಫೋಟೋ. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

HegdeG said...

ತುಂಬಾ ಧನ್ಯವಾದಗಳು ಚೇತನಾಜಿ :-)

Pradeep Rao said...

Awesome snaps sir.. My first visit to your blog... following :)

HegdeG said...

Welcome to my blog Mr.Pradeep Rao.
Keep visiting and comment your opinion/suggestions, thank you :-)