Pages

Monday, 27 June 2011

Some flower


Name : Unknown
ISO : 400
f/10
SS : 1/200 sec
F.length : 250mm

Share/Save/Bookmark

7 comments:

ಚುಕ್ಕಿಚಿತ್ತಾರ said...

WOW..BEAUTIFUL..

Asha said...

ohhh!!!!!!!! nice......:)

ಮನಸು said...

ಎಳೆ ಬಿಸಿಲು ಬಿಂಬಿಸುತಿದೆ
ನಗುತ ನಲಿಯುತಿರುವ
ಕೆಂಪು ಮಿಶ್ರಿತ ಕಂದು
ವರ್ಣದ ಹೂ ಮೊಗಕೆ.........

ಮೊನಚಾದ ಮೊಗ್ಗು
ಇಬ್ಬನಿಯ ಹನಿಗೂಡಿ
ರಾತ್ರಿ ಕಂಡ ಕನಸ
ಅರಳಿಸಲು ಹಿಗ್ಗೋ ಹಿಗ್ಗು

ಹಸಿರ ನೆರಿಗೆಯಲಿ
ಮುದುರಿದ ದಳಗಳು
ಸಂತಸದ ಕ್ಷಣಗಣನೆ
ಬೀರುತಿದೆ ಭೂಗರ್ಭ ನೋಡಲು......

ಸರ್ ಇದು ದಾಸವಾಳ ಹೂ ಎಂದುಕೊಂಡೆ... ಇದು ಬೇರೆ ಹೂವೇ??? ತುಂಬಾ ಚೆನ್ನಾಗಿದೆ ಚಿತ್ರ ಮನಸ್ಸು ಹಗುರಾಯಿತು ಈ ಚಿತ್ರ ನೋಡಿ..

Nagendra hegde said...

chanda tegdyo.. :)

HegdeG said...

Thank you all for liking it :-)
@ಮನಸು, madam tumba chennagi barediddiri, dhanyavadagalu :)
haage idu daasavala hoovalla, idakke Nagadali hoovu antare.

Sandeep K B said...

Beauty......

Soumya said...

This flower is Canna...ದೇವಬಾಳೆ in Kannada.